Erlang ಅರ್ಲ್ಯಾಂಗ್‍
ನಾಮವಾಚಕ

ಅರ್ಲ್ಯಾಂಗ್‍(ಮಾನ); ದೂರಸಂಚಾರ ವ್ಯವಸ್ಥೆಯಲ್ಲಿ ‘ಟೆಲಿಹೋನ್‍ ಕರೆ’ ಮೊದಲಾದವುಗಳ ಒತ್ತಡವನ್ನು ಅಳೆಯುವ ಮಾನ: ten Erlangs ಹತ್ತು ಅರ್ಲ್ಯಾಂಗುಗಳು (ಅಂದರೆ ನಿರ್ದಿಷ್ಟ ಸಮಯದಲ್ಲಿ ಹತ್ತು ಟೆಲಿಹೋನ್‍ ಕರೆಗಳು ನಡೆಯುತ್ತವೆ).