Erinys ಎರಿನಿಸ್‍
ನಾಮವಾಚಕ
(ಬಹುವಚನ Erinyes ಉಚ್ಚಾರಣೆ ಎರಿನಿಈಸ್‍).

(ಗ್ರೀಕ್‍ ಪುರಾಣ) ಉಗ್ರಕನ್ನಿಕೆ; ಘೋರಪಾಪಗಳನ್ನು ಮಾಡಿದವರನ್ನು ದಂಡಿಸಲು ಅಧೋಲೋಕದಿಂದ ಕಳುಹಿಸಲಾದ ಹಾವುಗೂದಲಿನ ಮೂವರು ದೇವತಾಸ್ತ್ರೀಯರಲ್ಲಿ ಒಬ್ಬಳು.