Erastianize ಇರ್ಯಾಸ್ಟಿಅನೈಸ್‍
ಸಕರ್ಮಕ ಕ್ರಿಯಾಪದ

ಇರ್ಯಾಸ್ಟಿಯನ್‍ ವಾದದ ತಳಹದಿಯ ಮೇಲೆ (ಚರ್ಚನ್ನು) ನೆಲೆಗೊಳಿಸು.

ಅಕರ್ಮಕ ಕ್ರಿಯಾಪದ

ಇರ್ಯಾಸ್ಟಿಯನ್‍ ವಾದದ ಕಡೆ ಓಲು, ಒಲವು ಉಳ್ಳವನಾಗು.