Erastianism ಇರ್ಯಾಸ್ಟಿಅನಿಸಮ್‍
ನಾಮವಾಚಕ

ಇರ್ಯಾಸ್ಟಸ್‍ ಸಿದ್ಧಾಂತ; ಮತೀಯ ಅಧಿಕಾರವನ್ನು ಲೌಕಿಕ ಅಧಿಕಾರಕ್ಕೆ ಅಧೀನಪಡಿಸಬೇಕೆಂಬ ಹೀಡಲ್‍ಬರ್ಗಿನ ವೈದ್ಯ ಇರ್ಯಾಸ್ಟಸ್‍ನ ವಾದ.