Epsom ಎಪ್ಸಂ
ನಾಮವಾಚಕ

ಎಪ್ಸಂ:

  1. ಇಂಗ್ಲಂಡಿನ ಸರೇ ಪ್ರದೇಶದಲ್ಲಿನ ಒಂದು ಪಟ್ಟಣ.
  2. ಎಪ್ಸಂ ಪಟ್ಟಣದ ಕುದುರೆಜೂಜಿನ — ಪಥ, ಓಡುಹಾದಿ, ವೈಹಾಳಿ.
  3. ಅಲ್ಲಿ ನಡೆಯುವ ಮುಖ್ಯ ಕುದುರೆಜೂಜಿನ ಮೇಳ.