Eonism ಈಅನಿಸಮ್‍
ನಾಮವಾಚಕ

(ಮನಶ್ಶಾಸ್ತ್ರ) ಸ್ತ್ರಿವೇಷಧಾರಣೆ; ಗಂಡಸು ಹೆಂಗಸಿನ ವೇಷಭೂಷಣಗಳನ್ನು ಹಾಕಿಕೊಳ್ಳುವುದು ಯಾ ಹೆಂಗಸಿನ ನಡೆನುಡಿಗಳನ್ನು ಅನುಕರಿಸುವುದು.