See also 2Eocene
1Eocene ಈಅಸೀನ್‍
ಗುಣವಾಚಕ

(ಭೂವಿಜ್ಞಾನ) ಈಯಸೀನ್‍; ಸೀನೊಸೊಯಿಕ್‍ ಕಲ್ಪದ ತೃತೀಕ ಅವಧಿಯಲ್ಲಿ ಎರಡನೆಯ ಹಂತವಾದ ಈಯಸೀನ್‍ ಕಾಲದ.

See also 1Eocene
2Eocene ಈಅಸೀನ್‍
ನಾಮವಾಚಕ

(ಭೂವಿಜ್ಞಾನ)

  1. ಈಯಸೀನ್‍ ಕಾಲ.
  2. ಈಯಸೀನ್‍ ಕಾಲದಲ್ಲಿ ನಿಕ್ಷೇಪಗೊಂಡ ಶಿಲಾಸ್ತರ.