Englander ಇಂಗ್ಲಂಡರ್‍
ನಾಮವಾಚಕ

ಇಂಗ್ಲಂಡಿನವನು; ಇಂಗ್ಲಂಡಿನಲ್ಲಿ ಹುಟ್ಟಿದವನು; ಇಂಗ್ಲಂಡ್‍ ನಿವಾಸಿ, ದೇಶದವನು; ಆಂಗ್ಲ.

ಪದಗುಚ್ಛ

Little Englander (ಚರಿತ್ರೆ) ಸಾಮ್ರಾಜ್ಯಶಾಹಿಯ ವಿರೋಧಿಯಾದ ಇಂಗ್ಲಂಡಿನವನು.