Emmy ಎಮಿ
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಎಮಿ ಪ್ರಶಸ್ತಿ; ದೂರದರ್ಶನದ ಅತ್ಯುತ್ತಮ ಕಾರ್ಯಕ್ರಮಕ್ಕೆ ಯಾ ಅತ್ಯುತ್ತಮ ನಿರ್ವಾಹಕನಿಗೆ ಪ್ರಶಸ್ತಿಯಾಗಿ ಕೊಡುವ ಸಣ್ಣ ಪ್ರತಿಮೆ. Figure: emmy