Elysium ಇಲಿಸಿಅಮ್‍
ನಾಮವಾಚಕ
  1. (ಗ್ರೀಕ್‍ ಪುರಾಣ) ಸ್ವರ್ಗಲೋಕ; ಪುಣ್ಯಲೋಕ; ಪುಣ್ಯಾತ್ಮರ ಸತ್ತಮೇಲಿನ ನಿವಾಸ.
  2. ಆದರ್ಶಸುಖದ ಸ್ಥಳ, ಸ್ಥಿತಿ; ಸ್ವರ್ಗಸುಖ; ಪರಮಸುಖ.