Elohist ಇಲೋಹಿಸ್ಟ್‍
ನಾಮವಾಚಕ

(ಬೈಬಲಿನ) ಹಳೆಯ ಒಡಂಬಡಿಕೆಯ ಮೊದಲ ಆರು ಭಾಗಗಳಿಗೆ ಮುಖ್ಯ ಅಕ್ಷರಗಳೆಂದು ಹೇಳಲಾದ, (ಯಾವುದರಲ್ಲಿ ದೇವರನ್ನು ‘ಯಾವೇ’ ಯಾ ‘ಜಿಹೋವಾ’ ಎನ್ನುವುದರ ಬದಲು ‘ಇಲೋಹಿಂ’ ಎಂದು ಕರೆಯಲಾಗಿದೆಯೋ ಅಂಥ) ಭಾಗಗಳನ್ನು ರಚಿಸಿದವನು.