See also 2Elizabethan
1Elizabethan ಇಲಿಸಬಿತನ್‍
ನಾಮವಾಚಕ
  1. ಒಂದನೆಯ ಯಾ ಎರಡನೆಯ ಇಲಿಜಬೆತ್‍ ರಾಣಿಯ ಕಾಲದವನು.
  2. ಆ ಕಾಲದ ಲೇಖಕ, ಗ್ರಂಥಕರ್ತ.
See also 1Elizabethan
2Elizabethan ಇಲಿಸಬಿತನ್‍
ಗುಣವಾಚಕ

ಒಂದನೆಯ ಯಾ ಎರಡನೆಯ ಎಲಿಜಬೆತ್‍ ರಾಣಿಯ ಕಾಲದ.