Egyptologist ಈಜಿಪ್ಟಾಲಜಿಸ್ಟ್‍
ನಾಮವಾಚಕ

ಈಜಿಪ್ಟ್‍ಶಾಸ್ತ್ರಜ್ಞ; ಈಜಿಪ್ಟಿನ ಪುರಾತನ ವಸ್ತುಗಳ ಅಧ್ಯಯನ ನಡೆಸುವ ಪಂಡಿತ, ವಿದ್ವಾಂಸ.