Egyptianize ಇಜಿಪ್ಷನೈಸ್‍
ಸಕರ್ಮಕ ಕ್ರಿಯಾಪದ

ಈಜಿಪ್ಟೀಕರಿಸು; ಈಜಿಪ್ಟಿನದಾಗಿಸು; ಈಜಿಪ್ಟಿನ ಮೂಲ ಯಾ ಲಕ್ಷಣಗಳನ್ನು ಕೊಡು.

ಅಕರ್ಮಕ ಕ್ರಿಯಾಪದ

ಈಜಿಪ್ಟಿನದಾಗು.