See also 2Egyptian
1Egyptian ಇಜಿಪ್‍ಷನ್‍
ಗುಣವಾಚಕ

ಈಜಿಪ್ಟಿನ.

See also 1Egyptian
2Egyptian ಇಜಿಪ್‍ಷನ್‍
ನಾಮವಾಚಕ
  1. ಐಗುಪ್ತ; ಈಜಿಪ್ಟಿನವನು; ಈಜಿಪ್ಟಿನಲ್ಲಿ ಹುಟ್ಟಿದವನು(ಳು) ಯಾ ಅಲ್ಲಿಯ ನಿವಾಸಿ.
  2. (ಪ್ರಾಚೀನ ಪ್ರಯೋಗ) ‘ಜಿಪ್ಸಿ’ ಜನಾಂಗದವನು.
  3. ಮೂರನೆಯ ಶತಮಾನದವರಗೆ ಈಜಿಪ್ಟಿನಲ್ಲಿ ಬಳಸುತ್ತಿದ್ದ ಹ್ಯಾಮಿಟಿಕ್‍ ಭಾಷೆ.