See also 2Edwardian
1Edwardian ಎಡ್ವಾರ್ಡಿಅನ್‍
ಗುಣವಾಚಕ
  1. ಇಂಗ್ಲಂಡಿನ ಯಾವುದೇ ಎಡ್ವರ್ಡ್‍ ದೊರೆಯ ಕಾಲದ.
  2. (ಮುಖ್ಯವಾಗಿ 1901–10ರ ಅವಧಿಯ) ಏಳನೆಯ ಎಡ್ವರ್ಡ್‍ನ ಕಾಲದ ಗುಣವಿಶೇಷಗಳನ್ನುಳ್ಳ, ಲಕ್ಷಣಗಳುಳ್ಳ.
See also 1Edwardian
2Edwardian ಎಡ್ವಾರ್ಡಿಅನ್‍
ನಾಮವಾಚಕ

(1901–10ರ ಅವಧಿಯ) ಎಡ್ವರ್ಡ್‍ನ ಕಾಲದವನು.