Ecclesiasticus ಇಕ್ಲೀಸಿಆಸ್ಟಿಕಸ್‍
ನಾಮವಾಚಕ

ಹಳೆಯ ಒಡಂಬಡಿಕೆಯಲ್ಲಿ ಪ್ರಮಾಣವೆಂದು ಪರಿಗಣಿಸದ (ಪ್ರಕ್ಷಿಪ್ತ) ಭಾಗಗಳಲ್ಲೊಂದು (ನೈತಿಕ ಮತ್ತು ವ್ಯಾವಹಾರಿಕ ಸೂತ್ರಗಳನ್ನೊಳಗೊಂಡ, ಅಪಾಕ್ರಿಹದ ಒಂದು ಭಾಗ).