Easter ಈಸ್ಟರ್‍
ನಾಮವಾಚಕ
  1. ಈಸ್ಟರ್‍ (ಹಬ್ಬ); (ಮಾರ್ಚ್‍ 21ನೇ ತಾರೀಖು ಯಾ ಅದರ ನಂತರ ಬರುವ ಹುಣ್ಣಿಮೆ ಯಾ ಮೊದಲನೆಯ ಭಾನುವಾರ ಆಚರಿಸುವ) ಕ್ರಿಸ್ತನ ಪುನರುತ್ಥಾನದ ಉತ್ಸವ.
  2. ಈಸ್ಟರ್‍ (ದಿನದಿಂದ ಆರಂಭವಾದ) ವಾರ.