E-boat ಈಬೋಟ್‍
ನಾಮವಾಚಕ
  1. E ದೋಣಿ; ಶತ್ರುವಿನ ಅತಿವೇಗದ ಟಾರ್ಪೆಡೊ ಮೋಟಾರ್‍ ದೋಣಿ.
  2. (ಚರಿತ್ರೆ) 1939–45ರ ಯುದ್ಧದಲ್ಲಿ ಬಳಸಿದ ಟಾರ್ಪೆಡೊ ದೋಣಿ.