Domesday ಡೂಮ್ಸ್‍ ಡೇ
ನಾಮವಾಚಕ

(ಚರಿತ್ರೆ) ಹಿಡುವಳಿ ದಫ್ತರ; ಜಮೀನು ದಫ್ತರ; ಕ್ರಿಸ್ತಶಕ1086ರಲ್ಲಿ ಮೊದಲನೆಯ ವಿಲಿಯಮ್‍ ದೊರೆ ಇಂಗ್ಲಂಡಿನ ಭೂಸ್ಥಿತಿಗಳ ವಿಸ್ತಾರ, ಬೆಲೆ, ಸ್ವಾಮ್ಯ, ಮೊದಲಾದವುಗಳ ವಿಚಾರಣೆ ಮಾಡಿ ಬರೆಸಿಟ್ಟ ದಾಖಲೆಯ ಪುಸ್ತಕ.