Dictograph ಡಿಕ್ಟಗ್ರಾಹ್‍
ನಾಮವಾಚಕ
Proprietary name

ಡಿಕ್ಟೊಗ್ರಾಹ್‍; ಉಕ್ತಲೇಖ; ಒಂದು ಕೋಣೆಯಲ್ಲಿ ಆಡಿದ ಮಾತುಗಳನ್ನು ಯಾ ಮಾಡಿದ ಶಬ್ದಗಳನ್ನು ಸೂಕ್ಷ್ಮಗ್ರಾಹಿಯಾದ ಮೈಕ್ರೊಹೋನ್‍ನಿಂದ ಗ್ರಹಿಸಿ ಮತ್ತೊಂದು ಕೋಣೆಗೆ ತಲುಪಿಸುವ ಉಪಕರಣ.