Christology ಕ್ರಿಸ್ಟಾಲಜಿ
ನಾಮವಾಚಕ

ಕ್ರಿಸ್ತಶಾಸ್ತ್ರ; ಕ್ರಿಸ್ತಮೀಮಾಂಸೆ; ಕ್ರಿಸ್ತವಿಚಾರ; ಕ್ರಿಸ್ತನಿಗೆ ಸಂಬಂಧಿಸಿದ ಯಾ ಅವನನ್ನು ಕುರಿತು ವಿಚಾರ ಮಾಡುವ ದೇವತಾಶಾಸ್ತ್ರದ ಒಂದು ಭಾಗ.