Christlike ಕ್ರೈಸ್ಟ್‍ಲೈಕ್‍
ಗುಣವಾಚಕ
  1. ಕ್ರಿಸ್ತನಂಥ; ಕ್ರಿಸ್ತಸದೃಶ; ಕ್ರಿಸ್ತಸಮಾನ.
  2. ಕ್ರಿಸ್ತಮನೋಭಾವವುಳ್ಳ; ಕ್ರಿಸ್ತನದರಂಥ; ಕ್ರಿಸ್ತನ ರೀತಿಯ.