See also 2china  3china
1China ಚೈನ
ಗುಣವಾಚಕ

ಚೀನಾ ದೇಶದ.

See also 1China  3china
2china ಚೈನ
ನಾಮವಾಚಕ
  1. ಬಿಳಿ ಜೇಡಿ(ಮಣ್ಣು); ಪಿಂಗಾಣಿ ಮಣ್ಣು; ನಸುಪಾರಕ ಮಣ್ಣು.
  2. ಪಿಂಗಾಣಿ–ಸಾಮಾನು, ಸರಕು.
  3. (ಅಶಿಷ್ಟ) ಸಂಗಾತಿ; ಒಡನಾಡಿ.
See also 1China  2china
3china ಚೈನ
ಗುಣವಾಚಕ
  1. ಬಿಳಿ ಜೇಡಿಯಿಂದ ತಯಾರಿಸಿದ.
  2. ಪಿಂಗಾಣಿ(ಯ): ಪಿಂಗಾಣಿ ಸಾಮಾನಿನ.