Celtophil ಕೆ(ಸೆ)ಲ್ಟೋಹಿಲ್‍
ನಾಮವಾಚಕ

ಕೆಲ್ಟ್‍ಪ್ರಿಯ; ಕೆಲ್ಟ್‍ಪ್ರೇಮಿ; ಕೆಲ್ಟರ ಮತ್ತು ಕೆಲ್ಟ್‍ ಭಾಷಾಧ್ಯಯನದ ಬಗ್ಗೆ ಪ್ರೇಮವುಳ್ಳವನು.