Cassandra ಕಸ್ಯಾಂಡ್ರ
ನಾಮವಾಚಕ

(ಮುಖ್ಯವಾಗಿ ಕಡೆಗಣಿಸಿದ) ಕೇಡುಸೂಚಿಸುವ ಕಣಿಗಾರ; ಅಪಶಕುನಿ; ದುಶ್ಯಕುನಿಗ; ವಿಪತ್ಸೂಚಕ ಭವಿಷ್ಯವಾದಿ.