See also 2Byzantine
1Byzantine ಬೈ(ಬಿ)ಸ್ಯಾಂಟೈನ್‍
ಗುಣವಾಚಕ
  1. ಬೈಸ್ಯಾಂಟೈನ್‍; ಯೂರೋಪಿನ ಬೈಸ್ಯಾಂಟಿಯಂ ಯಾ ಪೂರ್ವರೋಮನ್‍ ಸಾಮ್ರಾಜ್ಯದ.
  2. (ವಾಸ್ತುಶಿಲ್ಪ) ಬೈಸ್ಯಾಂಟೈನ್‍ ಶೈಲಿಯ; ದುಂಡು ಕಮಾನು, ಶಿಲುಬೆ, ಗುಮ್ಮಟ, ವೃತ್ತ, ಮೊಸೇಯಿಕ್‍ ಚಿತ್ರಣ, ಮೊದಲಾದವುಗಳಿರುವ.
  3. ಹೆಣೆದುಕೊಂಡ; ಜಟಿಲ; ಗಹನ; ಸಂಕೀರ್ಣವಾದ.
  4. ಬಗ್ಗದ; ಸಗ್ಗದ; ಹಟದ; ಮೊಂಡುತನದ; ಪಟ್ಟುಬಿಡದ.
  5. ಮೋಸದ; ವಂಚನೆಯ.
See also 1Byzantine
2Byzantine ಬೈ(ಬಿ)ಸ್ಯಾಂಟೈನ್‍
ನಾಮವಾಚಕ

ಬೈಸ್ಯಾಂಟೈನ್‍; ಬೈಸ್ಯಾಂಟಿಯಂ ನಗರದವನು.