Blackwood ಬ್ಲಾಕ್‍ವುಡ್‍
ನಾಮವಾಚಕ

(ಬ್ರಿಡ್ಜ್‍ ಇಸ್ಪೀಟಾಟ) ಬ್ಲ್ಯಾಕ್‍ವುಡ್‍; ತನ್ನ ಪಾಲುಗಾರನ ಹತ್ತಿರ ಎಷ್ಟು ರಾಜ ಯಾ ಹಾಸುಗಳಿವೆಯೆಂಬುದನ್ನು ತಿಳಿದುಕೊಳ್ಳಲು ಆಟಗಾರನು ನಾಲ್ಕು ಸುತ್ತಿನಲ್ಲಿ ತುರುಫು ಇಲ್ಲ ಎಂದಾಗ ಅವನ ಪಾಲುಗಾರನು ತನ್ನಲ್ಲಿರುವ ಯಾವುದೇ ಒಂದು ಬಣ್ಣದ ಐದು ಎಲೆಗಳನ್ನು ತಿಳಿಸುವ ಒಂದು ಬಗೆಯ ಬ್ರಿಡ್ಜ್‍ ಆಟ.