See also 2Bacchanal
1Bacchanal ಬ್ಯಾಕನಲ್‍
ನಾಮವಾಚಕ
  1. ಬ್ಯಾಕಸ್‍ ದೇವತೆಯ – ಪೂಜಾರಿ, ಪೂಜಾರಿಣಿ, ಅರ್ಚಕ, ಅರ್ಚಕಿ, ಆರಾಧಕ, ಆರಾಧಿಕೆ.
  2. ಬ್ಯಾಕಸ್‍ ದೇವತೆಯ ಭಕ್ತ, ಭಕ್ತೆ.
  3. (ಹಿಂದೆ ಬ್ಯಾಕಸ್‍ ದೇವತೆಯ ಉತ್ಸವ ಸಮಯದಲ್ಲಿ ಆಚರಿಸುತ್ತಿದ್ದ) ಕುಡಿದು ಕುಣಿವ ಹಬ್ಬ.
  4. ಅಮಲೇರಿದವ; ಪಾನಮತ್ತ; ಮದಿರೋನ್ಮತ್ತ.
See also 1Bacchanal
2Bacchanal ಬ್ಯಾಕನಲ್‍
ಗುಣವಾಚಕ
  1. (ಗ್ರೀಕ್‍ ಮತ್ತು ರೋಮನ್‍ ಸುರಾದೇವತೆಯಾದ) ಬ್ಯಾಕಸ್‍ನ ಯಾ ಬ್ಯಾಕಸ್‍ನಂಥ.
  2. ಆ ದೇವತೆಯ ಉಪಾಸನೆಯ ಯಾ ಉಪಾಸನೆಯಂಥ.
  3. ಹೆಂಡದಗುಲ್ಲಿನ; ಕುಡಿದು ಕುಣಿಯುವ; ಪಾನೋನ್ಮಾದದ; ಮದಿರೋನ್ಮಾದದ.