Atlantis ಅಟ್ಲಾಂಟಿಸ್‍
ನಾಮವಾಚಕ

ಅಟ್ಲಾಂಟಿಸ್‍; ಜಿಬ್ರಾಲ್ಟರಿಗೆ ಪಶ್ಚಿಮದಲ್ಲಿದ್ದು ಈಗ ಸಮುದ್ರದಲ್ಲಿ ಮುಳುಗಿ ಹೋಗಿದೆಯೆಂದು ಹೇಳಲಾದ ಕಾಲ್ಪನಿಕ ದ್ವೀಪ.