Athenaeum ಆತಿನಿ()ಅಮ್‍
ನಾಮವಾಚಕ
  1. (ಪುರಾತನ ಗ್ರೀಸಿನಲ್ಲಿ) ಅಥೀನ ದೇವಾಲಯ; ತತ್ತ್ವಶಾಸ್ತ್ರಜ್ಞರ ಪಾಠ ಪ್ರವಚನಗಳೂ ಕವಿಗಳ ಕಾವ್ಯವಾಚನವೂ ನಡೆಯುತ್ತಿದ್ದ ಸ್ಥಳ.
  2. ಸಾಹಿತ್ಯ ಯಾ ವಿಜ್ಞಾನ ಸಂಸ್ಥೆ (ಮುಖ್ಯವಾಗಿ ಲಂಡನ್ನಿನಲ್ಲಿರುವ ಈ ಹೆಸರಿನ ಸಂಸ್ಥೆ).
  3. ವಾಚನಾಲಯ; ಪುಸ್ತಕ ಭಂಡಾರ; ಗ್ರಂಥಾಲಯ; ಲೈಬ್ರರಿ.