Arthurian ಆರ್ತ್ಯುಅರಿಅನ್‍
ಗುಣವಾಚಕ

ಆರ್ಥರನ; ಆರ್ಥರನ ಕಾಲದ; ಆರನೇ ಶತಮಾನದ ಬ್ರಿಟನ್ನಿನ ದೊರೆ ಆರ್ಥರ್‍ಗೆ ಯಾ ಆತನ ಸಾಮಂತಯೋಧರಿಗೆ ಸಂಬಂಧಿಸಿದ.