See also 2Armenian
1Armenian ಆರ್ಮೀನಿಅನ್‍
ಗುಣವಾಚಕ

ಆರ್ಮೀನಿಯನ್‍:

  1. ಆರ್ಮೀನಿಯ ದೇಶದ ಯಾ ಭಾಷೆಯ.
  2. ಆರ್ಮೀನಿಯದಲ್ಲಿ ಸುಮಾರು ಕ್ರಿಸ್ತಶಕ 300ರಲ್ಲಿ ಸ್ಥಾಪಿತವಾದ ಏಕಸ್ವಭಾವವಾದೀ ಸಿದ್ಧಾಂತದ (Monophysite) ಚರ್ಚಿನ.
See also 1Armenian
2Armenian ಆರ್ಮೀನಿಅನ್‍
ನಾಮವಾಚಕ

ಆರ್ಮೀನಿಯನ್‍:

  1. ಆರ್ಮೀನಿಯದವ.
  2. ಆರ್ಮೀನಿಯ ಭಾಷೆ.
  3. ಆರ್ಮೀನಿಯನ್‍ ಚರ್ಚಿನ ಅನುಯಾಯಿ.