Armageddon ಆರ್ಮಗೆಡನ್‍
ನಾಮವಾಚಕ
  1. (ಬೈಬ್‍ಲ್‍) (ಅಂತಿಮ) ಮಹಾಯುದ್ಧ; ಜಗತ್ಪ್ರಳಯ ಕಾಲದಲ್ಲಿ ನಡೆಯುವುದೆಂದು ಸಂತ ಜಾನನ ಸುವಾರ್ತೆಯಲ್ಲಿ ಹೇಳಿರುವ ಧರ್ಮಾಧರ್ಮಯುದ್ಧ.
  2. ಅಂತಿಮ ಯುದ್ಧ.
  3. ವಿಧ್ವಂಸಕ ಮಹಾಯುದ್ಧ; ಅಸಂಖ್ಯಾತವಾದ ಪ್ರಾಣಹಾನಿ, ವಸ್ತುಹಾನಿಯಾಗುವ ಘೋರಯುದ್ಧ.
  4. ಮಹಾಯುದ್ಧದ ಸ್ಥಳ; ಅಂತಿಮ ರಣರಂಗ.