Aries ಏರೀಸ್‍
ನಾಮವಾಚಕ

(ಬಹುವಚನ ಅದೇ) (ಖಗೋಳ ವಿಜ್ಞಾನ) ಮೇಷ; ರಾಶಿಚಕ್ರದಲ್ಲಿ ಮೊದಲನೆಯದು.

ಪದಗುಚ್ಛ

first point of Aries ಮೇಷ ಸಂಕ್ರಾಂತಿ ಬಿಂದು.