See also 2Arian  3Arian  4Arian
1Arian ಏರಿಅನ್‍
ಗುಣವಾಚಕ
  1. ಏರಿಯಸ್‍ನ ಯಾ ಆತನಿಗೆ ಸಂಬಂಧಪಟ್ಟ.
  2. ಏರಿಯಸ್‍ ಪಂಥದ ಯಾ ಆ ಪಂಥಕ್ಕೆ ಸಂಬಂಧಪಟ್ಟ.
See also 1Arian  3Arian  4Arian
2Arian ಏರಿಅನ್‍
ನಾಮವಾಚಕ

ಏರಿಯಸ್‍ ಪಂಥಿ; ಅಲೆಗಾ’ಂಡ್ರಿಯದಲ್ಲಿ ನಾಲ್ಕನೇ ಶತಮಾನದಲ್ಲಿದ್ದ, ಕ್ರಿಸ್ತನಿಗೆ ಪೂರ್ಣ ದೇವತ್ವವನ್ನು ಕೊಡಲೊಪ್ಪದ ಏರಿಯಸ್‍ ಎಂಬ ದೈವಶಾಸ್ತ್ರಜ್ಞನ ಅನುಯಾಯಿ.

See also 1Arian  2Arian  4Arian
3Arian ಏರಿಅನ್‍
ಗುಣವಾಚಕ

ಮೇಷರಾಶಿಯಲ್ಲಿ ಹುಟ್ಟಿದ.

See also 1Arian  2Arian  3Arian
4Arian ಏರಿಅನ್‍
ನಾಮವಾಚಕ

ಮೇಷರಾಶಿಯವನು; ಮೇಷರಾಶಿಯಲ್ಲಿ ಹುಟ್ಟಿದ ವ್ಯಕ್ತಿ.