See also 2Araneidan
1Araneidan ಆರನೀಇಡನ್‍
ನಾಮವಾಚಕ

ಆರನೇಯ್ಡ; ಆರ್ಯಾಕ್ನಿಡ ವರ್ಗಕ್ಕೆ ಸೇರಿದ (ಜೇಡನಂತೆ ಬಲೆ ಹೆಣೆಯುವ ಜಂತುಗಳ) ಒಂದು ಪ್ರಾಣಿಗಣ.

See also 1Araneidan
2Araneidan ಆರನೀಇಡನ್‍
ಗುಣವಾಚಕ

ಆರನೇಯ್ಡದ; ಅರ್ಯಾಕ್ನಿಡ ವರ್ಗಕ್ಕೆ ಸೇರಿದ ಪ್ರಾಣಿಗಣದ.