Appaloosa ಆಪಲೂಸ
ನಾಮವಾಚಕ

ಆಪಲೂಸ; ತಿಳಿ ಬಣ್ಣದ ಮೇಲೆ ಗಾಢವರ್ಣದ ಚುಕ್ಕೆಗಳಿರುವ, ಉತ್ತರ ಅಮೆರಿಕದ ತಳಿಯ ಒಂದು ಕುದುರೆ.