Apollonian ಆಪಲೋನಿಅನ್‍
ಗುಣವಾಚಕ
  1. (ಪುರಾತನ ಗ್ರೀಕ್‍ ಮತ್ತು ರೋಮನರು ಸೂರ್ಯ ದೇವತೆಯೆಂದೂ ಸಂಗೀತ, ಕಾವ್ಯಗಳ ಅಧಿದೇವತೆಯೆಂದೂ ಭಾವಿಸಿದ್ದ) ಅಪಾಲೊ ದೇವತೆಯ ಯಾ ಅವನಿಗೆ ಸಂಬಂಧಿಸಿದ.
  2. ಸ್ಥಿತಪ್ರಜ್ಞನಾದ; ಶಾಂತಚಿತ್ತನೂ ವಿಚಾರಪರನೂ ಆತ್ಮಸಂಯಮಿಯೂ ಆದ.