Apollo ಅಪಾಲೋ
ನಾಮವಾಚಕ
(ಬಹುವಚನ Apollos)
  1. ಅಪಾಲೊ; ಗ್ರೀಕ್‍ ಮತ್ತು ರೋಮನರ ಸೂರ್ಯದೇವತೆ.
  2. ಕಡು ಚೆಲುವ; ಸುಂದರಾಂಗ; ಅತ್ಯಂತ ಸುಂದರ ಯುವಕ.