Apocrypha ಅಪಾಕ್ರಿಹ
ನಾಮವಾಚಕ
  1. ಅಪಾಕ್ರಿಹ; ಸೆಪ್ಟ್ಯುಜಂಟ್‍ ಮತ್ತು ವೆಲ್ಗೇಟ್‍ಗಳಲ್ಲಿ ಸೇರಿಸಲ್ಪಟ್ಟಿರುವ, ಆದರೆ ಪ್ರಾಮಾಣಿಕವಲ್ಲವೆಂದು ಹೀಬ್ರೂ ಬೈಬಲ್‍ನಲ್ಲೂ ಆಧುನಿಕ ಬೈಬಲ್‍ಗಳಲ್ಲೂ ಸೇರಿಸದೆ ಇರುವ, ಹಳೆಯ ಒಡಂಬಡಿಕೆಯ ಕಾಂಡಗಳು, ಪ್ರಕರಣಗಳು.
  2. ಸಂದಿಗ್ಧ ಕರ್ತೃತ್ವದ ಬರಹಗಳು ಯಾ ಹೇಳಿಕೆಗಳು.