Antichrist ಆನ್ಟಿಕ್ರೈಸ್ಟ್‍
ನಾಮವಾಚಕ
  1. ಕ್ರಿಸ್ತಶತ್ರು; ಕ್ರಿಸ್ತಾರಿ; ಕ್ರಿಸ್ತವಿರೋಧಿ.
  2. ಆಂಟಿಕ್ರೈಸ್ಟ್‍; ಕ್ರಿಸ್ತವೈರಿ; ಜಗತ್‍ಪ್ರಳಯಕ್ಕೆ ಪೂರ್ವಭಾವಿಯಾಗಿ ಅವತರಿಸುವನೆಂದು ಪ್ರಾಚೀನ ಚರ್ಚಿನವರು ನಿರೀಕ್ಷಿಸಿದ ಯೇಸುಕ್ರಿಸ್ತನ ಪರಮ ವೈರಿ.