Anglomania ಆಂಗ್ಲಮೇನಿಅ
ನಾಮವಾಚಕ

ಇಂಗ್ಲಿಷ್‍ ಹುಚ್ಚು; ಆಂಗ್ಲವ್ಯಾಮೋಹ; ಇಂಗ್ಲಿಷರ ರೀತಿನೀತಿಗಳ ಬಗ್ಗೆ ಮಿತಿಮೀರಿದ ಮೆಚ್ಚುಗೆ.