See also 2Anglo-Saxon
1Anglo-Saxon ಆಂಗ್ಲೋಸ್ಯಾಕ್ಸನ್‍
ಗುಣವಾಚಕ

ಆಂಗ್ಲೋಸ್ಯಾಕ್ಸನ್‍:

  1. ಬ್ರಿಟನ್ನಿಗೆ ಬಹು ಹಿಂದೆ ಬಂದು ನೆಲೆಸಿದ ಆಂಗ್ಲ ಮತ್ತು ಸ್ಯಾಕ್ಸನ್‍ ಜನಾಂಗದ.
  2. (ಜನ ಯಾ ಭಾಷೆಯ ವಿಷಯದಲ್ಲಿ) ಹಳೆ ಇಂಗ್ಲಿಷ್‍ನ; ನಾರ್ಮನರು ಇಂಗ್ಲಂಡನ್ನು ಗೆಲ್ಲುವುದಕ್ಕೆ ಮುಂಚೆ ಇದ್ದ ಭಾಷೆಯ.
  3. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಆಧುನಿಕ ಇಂಗ್ಲಿಷ್‍ನ.
  4. (ಆಡುಮಾತು) ಸರಳ ಇಂಗ್ಲಿಷ್‍ ಭಾಷೆಯ; ಸರಳವೂ ಅನಲಂಕೃತವೂ ಆದ ಇಂಗ್ಲಿಷ್‍ ಭಾಷೆ.
See also 1Anglo-Saxon
2Anglo-Saxon ಆಂಗ್ಲೋಸ್ಯಾಕ್ಸನ್‍
ನಾಮವಾಚಕ

ಆಂಗ್ಲೋಸ್ಯಾಕ್ಸನ್‍:

  1. ಬ್ರಿಟನ್ನಿಗೆ ಬಹು ಹಿಂದೆ ಬಂದು ನೆಲೆಸಿದ ಆಂಗ್ಲ ಮತ್ತು ಸ್ಯಾಕ್ಸನ್‍ ಜನಾಂಗದವನು.
  2. ನಾರ್ಮನರು ಇಂಗ್ಲಂಡನ್ನು ಗೆಲ್ಲುವುದಕ್ಕೆ ಮುಂಚಿನ ಹಳೆ ಇಂಗ್ಲಿಷ್‍ ಭಾಷೆ.
  3. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಆಧುನಿಕ ಇಂಗ್ಲಿಷ್‍.
  4. (ಆಡುಮಾತು) ಸರಳ ಇಂಗ್ಲಿಷ್‍ ಭಾಷೆ.