Amytal ಆಮಿಟ್ಯಾ(ಟಾ)ಲ್‍
ನಾಮವಾಚಕ

(ವೈದ್ಯಶಾಸ್ತ್ರ) ಆಮಿಟಾಲ್‍; ಮುಖ್ಯವಾಗಿ ಸೋಡಿಯಂ ಲವಣದಂಥ, ಶಮನಗೊಳಿಸುವ ಮತ್ತು ನಿದ್ದೆ ಬರಿಸುವ ಬಿಳಿಯ ಸ್ಫಟಿಕದಂಥ ಪುಡಿ.