Americana ಅಮೆರಿಕಾನ
ನಾಮವಾಚಕ
  1. ಅಮೆರಿಕದ ಸಂಯುಕ್ತ ಸಂಸ್ಥಾನಕ್ಕೆ ಸಂಬಂಧಿಸಿದ ದಾಖಲೆ, ಚಾರಿತ್ರಿಕ ಅವಶೇಷ, ಮೊದಲಾದವು.
  2. ಅಂಥವುಗಳ ಸಂಗ್ರಹ.