Amazon ಆಮಸ(ಸಾ)ನ್‍
ನಾಮವಾಚಕ
  1. ಪ್ರಮೀಳೆ; ವೀರಾಂಗನೆ; ಯೋಧೆ (ರೂಪಕವಾಗಿ ಸಹ) (ಹಿಂದೆ ಸಿಥಿಯಾದಲ್ಲಿದ್ದ ವೀರಾಂಗನೆಯರ ವರ್ಗ).
  2. ತಾಟಕಿ; ಬಜಾರಿ; ಗಂಡುಬೀರಿ.
  3. ದಷ್ಟಪುಷ್ಟ ಹೆಂಗಸು; ಎತ್ತರವಾಗಿರುವ, ಬಲಿಷ್ಠಳಾದ ಯಾ ದೈಹಿಕವಾಗಿ ಕಟ್ಟುಮಸ್ತಾಗಿರುವ ಹೆಂಗಸು.