Algol ಆಲ್ಗಾಲ್‍
ನಾಮವಾಚಕ

ಆಲ್ಗಾಲ್‍:

  1. ಪರ್ಸಿಯಸ್‍ ತಾರಾಪುಂಜದಲ್ಲಿರುವ ಎರಡನೆಯ ದರ್ಜೆಯ ಒಂದು ಯುಗ್ಮತಾರೆ.
  2. ಗಣಕಯಂತ್ರದ ಬೀಜ ಗಣತೀಯ ಭಾಷೆ.