See also 2Aldine
1Aldine ಆಲ್ಡೈನ್‍
ಗುಣವಾಚಕ

ಆಲ್ಡೈನ್‍

  1. ಕ್ರಿಸ್ತಶಕ 16ನೇ ಶತಮಾನದಲ್ಲಿ ವೆನಿಸ್‍ ನಗರದ ಆಲ್ಡಸ್‍ ಮನೂಷಿಯಸ್‍ ಯಾ ಅವನ ಕುಟುಂಬದವರಿಂದ ಅಚ್ಚಾದ, ಪ್ರಕಟವಾದ.
  2. (ಅಚ್ಚುಮೊಳೆಯ ವಿಷಯದಲ್ಲಿ) ಆ ಶೈಲಿಯ, ಮುಖ್ಯವಾಗಿ ಇಟ್ಯಾಲಿಕ್‍ ಮಾದರಿಯ.
See also 1Aldine
2Aldine ಆಲ್ಡೈನ್‍
ನಾಮವಾಚಕ
  1. ಆಲ್ಡೈನ್‍; ಆಲ್ಡಸ್‍ನಿಂದ ಯಾ ಆಲ್ಡೈನ್‍ ಮುದ್ರಣಲಿಪಿಯಲ್ಲಿ ಅಚ್ಚಾದ ಪುಸ್ತಕ.
  2. ಆಲ್ಡೈನ್‍–ಮುದ್ರಣಾಕ್ಷರ, ಅಚ್ಚಕ್ಷರ.