Achates ಅಕೇಟೀಸ್‍
ನಾಮವಾಚಕ
  1. ಅಕೇಟೀಸ್‍; ವರ್ಜಿಲ್‍ನ ಈನಿಯಡ್‍ ಕಾವ್ಯದ ನಾಯಕ ಈನಿಯಸ್‍ನ ಗೆಳೆಯನ ಹೆಸರು.
  2. ಗೆಳೆಯ; ಸಂಗಾತಿ; ಆಪ್ತಮಿತ್ರ.